ನೀರ ಹಾಡು

ಆ ಕಾನನದ ನಡುವೆ
ನೂರಾರು ನೀರ ಹಾಡು
ಇದಕದರ ಸದ್ದು
ಅದಕಿದರ ಸದ್ದು
ನಡುವೆ ಮರೆತದ್ದು
ನೂರಾರು ಸದ್ದು

5 ಕಾಮೆಂಟ್‌ಗಳು:

ಅನಿಕೇತನ ಹೇಳಿದರು...

ಹ್ಮ್ಮ್...ಚೆನ್ನಾಗೈತೆ...ಬರಿ ಬರಿ..:)

venki ಹೇಳಿದರು...

good maga keep it up.

Vanishri.Pallagatte Math ಹೇಳಿದರು...

ತಂತ್ರಾಶ ಅಭೀಯಂತರರ
ತಂಗಾಳಿಯಂಥ ಬರವಣಿಗೆಗೆ
ನನ್ನ ಅಭಿನಂದನೆಗಳು ..........

Deepasmitha ಹೇಳಿದರು...

ಕವನ ಚಿಕ್ಕದಾದ್ರೂ ಚೊಕ್ಕವಾಗಿದೆ. ಹೀಗೆ ಬರೀತಾ ಇರಿ

ಗೌತಮ್ ಹೆಗಡೆ ಹೇಳಿದರು...

chennagide nimma kavana:)